ಸಕಲೇಶಪುರ : ಮಾತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುತ್ತಿರುವ ಕಾಂಗ್ರೆಸ್ ಸರ್ಕಾರ ವಿರುದ್ಧ. ಸಕಲೇಶಪುರ.20/06/2023 ಮಂಗಳವಾರ ಬೆಳಗ್ಗೆ 11 ಗಂಟೆಗೆ ಎ.ಸಿ ಕಛೇರಿ. ಸಕಲೇಶಪುರ ಎದುರು ಬಜರಂಗದಳ ಸಕಲೇಶಪುರದ ವತಿಯಿಂದ ನಿಷೇಧವಾಗಿರುವ ಮಾತಾಂತರ ಕಾಯ್ದೆಯನ್ನು ಹಿಂಪಡೆಯುತ್ತಿರುವ ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಯಲಿದೆ.
Tags
ಸಕಲೇಶಪುರ