ಹಾಸನ : ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ವಾರ್ಡ್ ಅಧಿಕಾರಿ
ದುಬ್ಬೇಗೌಡ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ
ಹಾಸನ ನಗರಸಭೆಯಲ್ಲಿ ವಾರ್ಡ್ ಅಧಿಕಾರಿಯಾಗಿರುವ ದುಬ್ಬೇಗೌಡ
ಇ ಸ್ವತ್ತು ಮಾಡಿಕೊಡಲು ಲಂಚ ಕೇಳಿದ್ದ ದುಬ್ಬೇಗೌಡ
24 ಸಾವಿರ ಲಂಚ ಕೇಳಿದ್ದ ದುಬ್ಬೇಗೌಡ
ನಗರಸಭೆಯ ತಮ್ಮ ಕಚೇರಿಯಲ್ಲಿ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ
ಲೋಕಾಯುಕ್ತ ಇನ್ಸ್‌ಪೆಕ್ಟರ್ ಬಾಲು ನೇತೃತ್ವದಲ್ಲಿ ದಾಳಿ
ದುಬ್ಬೇಗೌಡನನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು
Tags
ಹಾಸನ