ಹಾಸನ- ಹಾಸನ ಜಿಲ್ಲೆಗೆ ಸದ್ದಿಲ್ಲದೆ ಬರ್ತಿದ್ದಾರಾ ಬಾಂಗ್ಲಾದೇಶದ ಅಕ್ರಮ ವಲಸಿಗರು
ಕೂಲಿಕಾರ್ಮಿಕರ ಸೋಗಿನಲ್ಲಿ ಅಕ್ರಮ ವಲಸಿಗರು ನೆರೆಯೂರುತ್ತಿರೊ ಬಗ್ಗೆ ಗಂಭೀರ ಆರೋಪ
ಜಿಲ್ಲೆಯ ಆಲೂರು,ಬೇಲೂರು, ಸಕಲೇಶಪುರ, ಅರಕಲಗೂಡು ಭಾಗದಲ್ಲಿ ಹೆಚ್ಚಾಗಿರೊ ವಲಸಿಗರು
ಅಸ್ಸಾಂ ಮೂಲದವರೆಂದು ದಾಖಲೆಗಳೊಂದಿಗೆ ಹಾಸನಕ್ಕೆ ಬರ್ತಿರೊ ಕಾರ್ಮಿಕರು
ನಕಲಿ ಆದಾರ್ ಕಾರ್ಡ್ ಬಳಸಿ ಕಾರ್ಮಿಕರೆಂದು ವಿವಿದೆಡೆ ಕೆಲಸ
ಕಾರ್ಮಿಕರ ಕೊರತೆಯನ್ನೇ ಬಂಡವಾಳಮಾಡಿಕೊಂಡ ಕೆಲ ಏಜೆಂಟ್ ರಿಂದ ನಕಲಿ ದಾಖಲೆ ಸೃಷ್ಟಿಸಿ ದ್ರೋಹ
ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ವಿವಿದೆಡೆ ಅಕ್ರಮ ಬಾಂಗ್ಲಾ ವಲಸಿಗರು ಇರೋ ಆರೋಪ
ನೂರಾರು ಸಂಖ್ಯೆಯಲ್ಲಿ ರಾತ್ರೋ ರಾತ್ರಿ ಬಸ್ ನಲ್ಲಿ ಬಂದಿಳಿಯೊ ಅಪರಿಚಿತರು
ಆದಾರ್ ಕಾರ್ಡ್ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಯಾವುದೇ ಮಾಹಿತಿ ಸಿಗದಿದ್ದಾಗ ಮೂಡಿದ ಅನುಮಾನ
ಗಂಡು ಹೆಣ್ಣು ಕಲಂ ನಲ್ಲೂ ತಪ್ಪು ತಪ್ಪು ಎಂಟ್ರಿಗಳಿಂದ ಹೆಚ್ಚಾಗುತ್ತಿರೊ ಅನುಮಾನ
ಯಾವುದೆ ದಾಖಲೆ ಪರಿಶೀಲನೆ ನಡೆಸದೆ ಕಾರ್ಮಿಕರ ಅನಿವಾರ್ಯ ತೆ ಹೆಸರಿನಲ್ಲಿ ಕೆಲಸ ನೀಡುತ್ತಿರೊ ಕೆಲ ಮಾಲೀಕರು
ಸಿಕ್ಕ ಸಿಕ್ಕಲ್ಲಿ ಗುಡಿಸಲು ಹಾಕಿ ನೆಲೆಸುತ್ತಿರೊ ವಲಸಿಗರು
ಜಿಲ್ಲೆಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಬರ್ತಿರೊ ವಲಸಿಗರ ಬಗ್ಗೆ ನಿಗಾವಹಿಸಲು ಜನರ ಆಗ್ರಹ