ನಕಲಿ ಆಧಾರ್ ಕಾರ್ಡ್ ಜಾಲ ಹಾಸನದಲ್ಲಿ ಬಯಲಿಗೆ ಬಂದಿದೆ : ಮಾಜಿ ಶಾಸಕ ಎ.ಟಿ.ರಾಮಸ್ವಾಮಿ

  ಹಾಸನದಲ್ಲಿ ನಕಲಿ ಆಧಾರ್ ಕಾರ್ಡ್ ಜಾಲ ಬಯಲಿಗೆ ಬಂದಿದೆ

ಅದನ್ನು ಡಿಸಿ ಅವರು ಪತ್ತೆ ಹಚ್ಚಿ ತನಿಖೆಗೆ ಆದೇಶ ಮಾಡಿದ್ದಾರೆ

ನಕಲಿ ದಾಖಲೆ ಸೃಷ್ಟಿ ಸಿ ಹೊರಗಿನವರಿಗೆ ಕೊಡುವ ಕೆಲಸ ನಡೆದಿದೆ

ಇದರ ಹಿಂದೆ ದೊಡ್ಡ ಜಾಲವೇ ಇದೆ, ಅನೇಕರು ಸೇರಿ ಮಾಡುತ್ತಿದ್ದಾರೆ


ಇಂಟರ್ ನೆಟ್ ಕೇಂದ್ರದವರೂ ಭಾಗಿ ಆಗಿ ದ್ದಾರೆ.

ಸ್ಪಂದನಾ ಸೇರಿ ಅನೇಕ ಕಡೆ ಆಧಾರ್ ಕಾರ್ಡ್ ಮಾಡುತ್ತಾರೆ

ಕಂಪ್ಯುಟರ್ ಆಪರೇಟರ್ ಒಬ್ಬರಿಲ್ಲ ದೊಡ್ಡ ಜಾಲವೇ ಇದೆ

ಆಧಾರ್ ಕಾರ್ಡ್ ನೀಡುವ ಹೊಣೆ ಹೊತ್ತವರು ಹಣಕ್ಕಾಗಿ ಮಾಡೋದು ಸರಿಯಲ್ಲ

ಒಂದು ಕಾರ್ಡ್ ಗೆ ೧೦ -೧೫ ಸಾವಿರ ಪಡೆಯುತ್ತಿದ್ದಾರೆ

ದುಷ್ಟರು , ದುರಾಸೆ ಇರುವವರು ಮಾಡುತ್ತಿದ್ದಾರೆ

ಇ ಖಾತೆ ಸಹ ಹಣಕ್ಕಾಗಿ ಆಗುತ್ತಿವೆ ಅದನ್ನೂ ಪರಿಶೀಲಿಸಬೇಕು

ನಕಲಿ ಜಾತಿ ಪ್ರಮಾಣ ಪತ್ರ, ಮಾರ್ಕ್ ಕಾರ್ಡ್, ನಕಲಿ ನೋಟ್ ಕೊಡುತ್ತಿದ್ದಾರೆ

ಅಂಥವರಿಗೆ ಶಿಕ್ಷೆ ಆಗಲಿಲ್ಲ, ಆಡಳಿತ ವ್ಯವಸ್ಥೆ ಅಷ್ಟು ದುರ್ಬಲ ಆಗಿದೆ

ಇದನ್ನು ದಂಧೆಕೋರರು, ಲೂಟಿಕೋರರು ಸದುಪಯೋಗ

ನಕಲಿ ಆಧಾರ್ ಕಾರ್ಡ್ ದೇಶದ್ರೋಹದ ಕೆಲಸ

ದೇಶದ ಅಖಂಡತೆಗೆ ಧಕ್ಕೆ, ನುಸುಳುಕೋರರು ದೇಶಕ್ಕೆ ಅಪಾಯ ಎಂದು ಕಳವಳ

ಕೂಡಲೇ ಜಾಲ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು

ಇಲ್ಲದಿದ್ದರೆ ಆಡಳಿತ ವಿಶ್ವಾಸ ಕಳೆದುಕೊಳ್ಳಲಿದೆ, ಕಣ್ಣೊರೆಸುವ ಕೆಲಸ ಆಗಬಾರದು

ಪರಪ್ಪರ ಅಗ್ರಹಾರ ಕರ್ಮಕಾಂಡ ಬಯಲಾಗಿದೆ

ಸೆರೆ ಇದ್ದವರು ಸುಧಾರಣೆ ಗೊಂಡು ಹೊರ ಬರಬೇಕು ಇದು ಉದ್ದೇಶ

ಕೊಲೆಗಾರ ಆಗಿ ಹೋದವನು ಕುಖ್ಯಾತ ಆಗಿ ಹೊರಗೆ ಬರುತ್ತಾರೆ

ಎಲ್ಲಾ‌ತಪ್ಪುಮಾಡಿದವರು ಹೀಗೆ ಜನ ಭಯ ಪಡುವಂತಾಗಿದೆ

ಜೈಲು ಪರಿವರ್ತನಾ ತಾಣ ಎನ್ನಬೇಕಾ

ಐಷಾರಾಮಿ ಜೀವನ ಅಲ್ಲೇ ಸಿಕ್ಕರೆ ಬದಲಾಗಲು ಹೇಗೆ ಸಾಧ್ಯ

ಸೆರೆಮನೆಗಳು ಅವ್ಯವಸ್ಥೆ ಆಗರ, ಭ್ರಷ್ಟಾಚಾರದ ಕೂಪ ಆಗಿವೆ

ಸ್ವಾತಂತ್ರ್ಯ ವೇಳೆ ಹೀಗೆ ಇರಲಿಲ್ಲ

ಹಣ ಕೊಟ್ಟರೆ ಎಲ್ಲ ಸಿಗಲಿದೆ,ಆಡಳಿತ ನಡೆಸುವವರಿಗೆ ಗೊತ್ತಿಲ್ವಾ

ಹಣ ಪಡೆದು ಅಧಿಕಾರಿ ನೇಮಕ ಮಾಡಿದ್ರೆ ಆತ ವಸೂಲಿ ಮಾಡಲ್ವಾ

ಮೇಲಧಿಕಾರಿಗಳಿಗೆ ಮಾಮೂಲಿ ಕೊಡಬೇಕಂತೆ, ಹೀಗಾದ್ರೆ ಸುಧಾರಣೆ ಹೇಗೆ ಎಂದು ಪ್ರಶ್ನೆ

ವ್ಯವಸ್ಥೆ ಬಹಳ ವಿಫಲ ಆಗ್ತಾ ಇದೆ

ಅಧಿಕಾರಿಗಳು ನಿಷ್ಕ್ರಿಯರು ಅಂತಾ ಇಲ್ಲ, ಇವರು ಜೈಲಿಗೆ ಏಕೆ ಭೇಟಿ ಕೊಡುತ್ತಿಲ್ಲ

ಗುಪ್ತಚರ ಇಲಾಖೆಗೆ ಗೊತ್ತಿಲ್ವಾ, ಕೈಕಟ್ಟಿ ಏಕೆ ಕೂತಿದ್ದಾರೆ

ಗೌರವಾನ್ವಿತ ಲೋಕಾಯುಕ್ತ ಏನು ಮಾಡುತ್ತಿದೆ

ಜೈಲು ಒಳಗೆ ದಂಧೆ, ಐಷಾಯ ಅಂದ್ರೆ‌ಲೋಕಾ ಏಕೆ ರೇಡ್ ಮಾಡಲಿಲ್ಲ

ಸುಮೊಟೋ ಕೇಸ್ ದಾಖಲಿಸಿ ತನಿಖೆ ನಡೆಸಲಿ ಎಂದು ಆಗ್ರಹ

ವ್ಯವಸ್ಥೆ ತುಂಬಾ ಹದಗೆಟ್ಟಿದೆ, ಎಸ್ಪಿ ಡ್ಯೂಟಿ ಅವರ ಕೆಲಸ ಏನು

 

ಅಪರಾಧ ತಡೆ ಮತ್ತು ವರದಿ ಮಾಡೋದು ಎಸ್ಪಿ ಡ್ಯೂಟಿ, ಕ್ತೈ ಡ್ಯೂಟಿ ಅವರ ಕೆಲಸ

ಆದ್ರೆ ಎಷ್ಟು ಮಂದಿ ಹಾಗೆ ಮಾಡ್ತಿದ್ದಾರೆ, ಅವರು ಯಾವ ಉದ್ದೇಶಕ್ಕೆ‌ಇದಾರೆ ಹೇಳಲಿ

ಕೇವಲ ಹಣ ವಸೂಲಿಗಾ ಹೇಳಲಿ, ಆಡಳಿತ ವ್ಯವಸ್ಥೆ ಸರಿಯಾಗಬೇಕು

ಆಡಳಿತಕ್ಕೆ ಗೊತ್ತಿದ್ದೇ ಇಂಥ ಅಕ್ರಮ ನಡೆಯುತ್ತಿವೆ, ದಂಧೆ ಹೆಚ್ಚಾಗುತ್ತಿವೆ

ಸರ್ಕಾರ ಹೊಣೆ ಹೊತ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ

ಇಂದು ಹಣ ಪೂಜೆ, ಸೇವೆ- ಕರ್ತವ್ಯ ಪೂಜೆ ಇಲ್ಲವಾಗಿದೆ ಎಂದು ಬೇಸರ

ಕ್ರಮ ಕೈಗೊಳ್ಳದಿದ್ದರೆ ನೀವು ವಿಫಲ ಎಂದು ಹೇಳಬೇಕಾಗುತ್ತದೆ

ಮುಂದಾದರೂ ಹುಳುಕು ಸರಿಪಡಿಸೋ ಕೆಲಸ ಮಾಡಿ ಎಂದು‌ ಮನವಿ


Post a Comment

Previous Post Next Post