ಹಾಸನ : ಗದ್ದೆಯಲ್ಲಿ ಕಟಾವು ಮಾಡಿದ್ದ ಭತ್ತದ ಪೈರು ತಿನ್ನುತ್ತ ನಿಂತಿದ್ದ ಒಂಟಿಸಲಗ
ಕಾಡಾನೆ ಕಂಡು ಭಯಭೀತರಾದ ಗ್ರಾಮಸ್ಥರು
ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಇರಕರವಳ್ಳಿ ಗ್ರಾಮದಲ್ಲಿ ಘಟನೆ
ಭತ್ತ ಪೈರು ಕಟಾವು ಮಾಡಿದ್ದ ರೈತ
ಭತ್ತದ ಪೈರು ಸಾಗಿಸಲು ಸಿದ್ದತೆ ನಡೆಸಿದ್ದ ಅನ್ನದಾತ
ಗದ್ದೆಗೆ ಎಂಟ್ರಿಕೊಟ್ಟಿದ್ದ ದೈತ್ಯಾಕಾರದ ಕಾಡಾನೆ
ಕಟಾವು ಮಾಡಿದ್ದ ಭತ್ತದ ಪೈರು ತಿನ್ನುತ್ತ ನಿಂತ ಕಾಡಾನೆ
ಸೊಂಡಿಲಿನಿಂದ ಭತ್ತದ ಫಸಲನ್ನು ಮೈಮೇಲೆ ಎಸೆದುಕೊಂಡು ಗದ್ದೆಯಲ್ಲೆಲ್ಲಾ ನಡೆದಾಡಿದ ಒಂಟಿಸಲಗ
ಅಪಾರ ಪ್ರಮಾಣದ ಭತ್ತದ ಬೆಳೆ ನಾಶ ಮಾಡಿದ ಕಾಡಾನೆ
ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಒಂಟಿಸಲಗ
Tags
ಬೇಲೂರು