ಜಿಲ್ಲೆಯಲ್ಲಿ ಹೊಸದಾಗಿ 13 ಕೊವಿದ್ 19 ಪ್ರಕರಣಗಳು ಪತ್ತೆ ಯಾಗಿದ್ದು ಸೋಂಕಿತರ ಸಂಖ್ಯೆ 157 ಕ್ಕೆ ಏರಿದೆ .
ಇಂದು ಪತ್ತೆಯಾಗಿರುವ ಪ್ರಕರಣಗಳಲ್ಲಿ 6 ಆಲೂರು ತಾಲ್ಲೂಕಿಗೆ ಸೇರಿದ್ದು 7 ಮಂದಿ ಚನ್ನರಾಯಪಟ್ಟಣ ತಾಲ್ಲೂಕಿಗೆ ಸೇರಿದವರಾಗಿದ್ದಾರೆ.
ಆಸ್ಪತ್ರೆಯಿಂದ 30 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದು
ಜಿಲ್ಲೆಗಳಲ್ಲಿ127 ಸಕ್ರಿಯ ಕೊವಿದ್ 19 ಪ್ರಕರಣ ಬಾಕಿ ಇದ್ದು ಎಲ್ಲಾ ಸೋಂಕಿತರನ್ನು ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್ .ಗಿರೀಶ್ ತಿಳಿಸಿದ್ದಾರೆ
Tags
ಹಾಸನ