ಬ್ಯಾಂಕ ಆಫ್ ಬರೋಡ ಕಛೇರಿಯಲ್ಲಿ ಹಾಕಿರುವ ನಾಮ ಪಾಲಕಗಳಲ್ಲಿ ಕನ್ನಡವನ್ನು ಮೂರನೇ ಸ್ಥಾನದಲ್ಲಿ ಮತ್ತು ಚಿಕ್ಕ ಅಕ್ಷರಗಳಲ್ಲಿ ಬರೆದಿದ್ದೀರಿ ಆದರೆ ಕರ್ನಾಟಕದಲ್ಲಿ ಕನ್ನಡವನ್ನು ಮೊದಲನೇ ಸ್ಥಾನದಲ್ಲಿ ಮತ್ತು ಏಲ್ಲಕ್ಕಿಂತ ದಪ್ಪ / ದೊಡ್ಡ ಅಕ್ಷರಗಳಲ್ಲಿ ಬರೆಸಬೇಕೆಂದು ಬಸವಾಪಟ್ಟಣ ಗ್ರಾಮಸ್ಥರು ಆಗ್ರಹಿಸಿದ್ದಾರೆ..
ಅಪ್ಪಟ ಕನ್ನಡಿಗರು ಇರುವ ಗ್ರಾಮದಲ್ಲಿ ಕನ್ನಡವನ್ನು ಮೊದಲ ಹಾಗೂ ದೊಡ್ಡ ಅಕ್ಷರದಲ್ಲಿ ಇರುವಂತೆ ನಾಮ ಫಲಕವನ್ನು ಪ್ರದರ್ಶಿಸಬೇಕೆಂದು ವಿನಂತಿಸಿದ್ದಾರೆ ಕನ್ನಡ ಈ ನೆಲದ ಭಾಷೆಯಾಗಿರುತ್ತದೆ. ಹಿಂದಿ ರಾಷ್ಟ್ರ ಭಾಷೆಯಲ್ಲ ತಿಳಿಯಿರಿ ಎಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ.
Tags
ಅರಕಲಗೂಡು