ಚಾನಲ್ ನೀರು ಮಾಲಿನ್ಯದ ಜೋತೆಗೆ ಕೃಷಿ ಭೂಮಿ ನಾಶ

ಹಾಸನದ ಬಿ.ಎಂ ರಸ್ತೆಯಲ್ಲಿರುವ ವಾಟರ್ ಚಾನೆಲ್ ಪಕ್ಕದಲ್ಲಿ ಸಿಮೆಂಟ್ ಕಾಂಕ್ರೀಟ್ ready-mix ಕಂಪನಿಗಳಿಗೆ ಪರವಾನಗಿ ಕೊಟ್ಟಿರುವುದು ಎಷ್ಟು ಸರಿ ಸಿಮೆಂಟ್ ಧೂಳು ವಾಹನಗಳ ಓಡಾಟದ ದೂಳು ನೀರಿನಲ್ಲಿ ಸೇರಿ ಹಾಗೂ ಅತಿ ಹೆಚ್ಚು ವಾಹನಗಳ ಓಡಾಟದಿಂದ ಚಾನಲ್ಗೆ ತೊಂದರೆ ಆಗುಯಾಗುತ್ತಿದ್ದು ಜೊತೆಯಲ್ಲಿ ನೀರು ಮಾಲಿನ್ಯ ಮಾಗುತ್ತಿದೆ.  ಇದಕ್ಕೆ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಸೂಕ್ತ ಕ್ರಮವನ್ನು ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಇಲ್ಲಿಯ ಕೃಷಿ ಭೂಮಿಯಲ್ಲಿ ಹಾಗೂ ಚಾನೆಲ್ ಪಕ್ಕದಲ್ಲಿ ಅವರಿಗೆ ಕಂಪನಿ ಪರವಾನಿಗೆ ನೀಡಿದ್ದೀರಾ ಎಷ್ಟು ಸರಿ ಎನ್ನುವ ಮಾತು ರೈತರಲ್ಲಿ ಪ್ರಶ್ನೆಯಾಗಿದೆ.

Post a Comment

Previous Post Next Post