ನುಗ್ಗೆಹಳ್ಳಿ ಪೊಲೀಸ್ ಠಾಣೆ ಸೀಲ್ ಡೌನ್

ಹಾಸನ : ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಪೊಲೀಸ್ ಕಾನ್ಸ್ ಟೇಬಲ್ ಗೆ ಕೊರೊನ ಸೋಂಕು
ನುಗ್ಗೆಹಳ್ಳಿ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಗೆ ಕೊರೊನ ಸೋಂಕು ದೃಢ

ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೆಹಳ್ಳಿ ಪೊಲೀಸ್ ಠಾಣೆ ಸೀಲ್ ಡೌನ್

ಕಾನ್ಸ್ ಟೇಬಲ್ ಜೊತೆ ಎ.ಎಸ್.ಐ. ಸೇರಿ ಹಲವು ಪೊಲೀಸರು ಕರ್ತವ್ಯ ನಿರ್ವಹಣೆ

ಪೇದೆ ಜೊತೆ ಪ್ರಾಥಮಿಕ ಸಂಪರ್ಕದಲ್ಲಿರುವವರು ಹೋಂ ಕ್ವಾರೆಂಟೇನ್

ನುಗ್ಗೇಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ. ಸೇರಿ ಹನ್ನೊಂದು ಮಂದಿ ಪೋಲಿಸರು ಹೋಂ ಕ್ವಾರೆಂಟೇನ್

ಬಿ.ಸಿ.ಎಂ. ಹಾಸ್ಟೆಲ್ ಗೆ ಠಾಣೆ ಶಿಫ್ಟ್

ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಪೊಲೀಸರಿಗೆ ಕೊರೊನ ಸೋಂಕು.

Post a Comment

Previous Post Next Post