ಹಾಸನದ ಕೆಎಸ್ ಆರ್ ಪಿ 11 ನೇ ಬೆಟಾಲಿಯನ್ ಕಮಾಂಡೆಂಟ್ ಕೃಷ್ಣಪ್ಪ ಸೇರಿ ಏಳು ಜನರ ವಿರುದ್ದ 420 ಕೇಸ್
ಹಾಸನದ ಕೆಎಸ್ ಆರ್ ಪಿ 11 ನೇ ಬೆಟಾಲಿಯನ್ ಕಮಾಂಡೆಂಟ್ ಕೃಷ್ಣಪ್ಪ ಸೇರಿ ಏಳು ಜನರ ವಿರುದ್ದ 420 ಕೇಸ್
ಬಡ ಕಾನ್ಸಟೇಬಲ್ ಗಳ ಬರೊಬ್ಬರಿ 1.25 ಕೋಟಿ ಹಣ ದುರುಪಯೋಗ ಆರೋಪದಲ್ಲಿ ಎಫ್.ಐ.ಆರ್
ಹಾಸನ ತಾಲ್ಲೂಕಿನ ಶಾಂತಿಗ್ರಾಮ ಠಾಣೆಯಲ್ಲಿ ದೂರು ದಾಖಲು
ಮಾರ್ಚ್ ನಲ್ಲಿ ನಡೆದ ಲೆಕ್ಕ ಪರಿಶೋಧನೆ ವೇಳೆ ಅಕ್ರಮ ಬಯಲು
ಬಡ ಸಿಬ್ಬಂದಿ ಯ ಪಿಎಫ್, ಜಿಪಿಎಫ್, ಎಲ್.ಐ.ಸಿ ಹಣ ಸಂದಾಯ ಮಾಡದೆ ದುರುಪಯೋಗ ಆರೋಪ
ಲೆಕ್ಕ ಪರಿಶೋಧನೆ ವೇಳೆ ಅಕ್ರಮ ಬಯಲು ಹಿನ್ನೆಲೆಯಲ್ಲಿ ಇಲಾಖೆಯಿಂದಲೇ ದೂರು
ಬೆಂಗಳೂರಿನ ಆಡಳಿತ ಕಛೇರಿಯ ಸಹಾಯಕ ಆಡಳಿತ ಅಧಿಕಾರಿ ಜೆ.ಆರ್ .ಸುಮಾ ದೂರು ಆಧರಿಸಿ 420 ಕೇಸ್
ಸಿಬ್ಬಂದಿ ಗಳಾದ ಯೋಗೇಶ್, ಲತಾಮಣಿ,ಮನು, ಸತ್ಯ ಪ್ರಕಾಶ್, ಚಂದ್ರು, ಕಮಾಂಡೆಂಟ್ ಕೃಷ್ಣಪ್ಪ, ಹಾಗೂ ಮಾದೇಗೌಡರ ವಿರುದ್ದ ಎಫ್.ಐ.ಆರ್ ದಾಖಲು
Tags
ಹಾಸನ