ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭ ಆಯೋಜನೆ ಪೂರ್ವ ಬಾವಿ ಸಭೆಯಲ್ಲಿ ಗದ್ದಲ ಗಲಾಟೆ...
ಮುಸ್ಲಿಂ ಸಮುದಾಯದ ನಾಯಕರ ಹೆಸರು ಪ್ರಸ್ತಾಪ ಮಾಡದೆ ಸಭೆ ಆರಂಭಕ್ಕೆ ವಿರೋಧ
ಸಭೆಯಲ್ಲಿ ಮುಸ್ಲಿಂ ಸಮುದಾಯದವರನ್ನು ಸ್ವಾಗತಿಸದಕ್ಕೆ ವಿರೋಧ
ಸಭೆಯಲ್ಲಿ ಗದ್ದಲ ಮಾಡಿದವರ ವಿರುದ್ದ ಅಸಮಾಧಾನ.. ಅಮಾನತು ಮಾಡುವುದಾಗಿ ಪಕ್ಷದ ಕಾರ್ಯಧ್ಯಕ್ಷ ಸಲೀಂ ಅಹಮ್ಮದ್ ಹೇಳಿಕೆ
Tags
ಹಾಸನ