ಸರ್ವಶ್ರೇಷ್ಠ ಆರ್'ಸಿಬಿ ತಂಡದಲ್ಲಿ ನಾಲ್ವರು ಕನ್ನಡಿಗರಿಗೆ ಸ್ಥಾನ!

🔲 ಸರ್ವಶ್ರೇಷ್ಠ ಆರ್'ಸಿಬಿ ತಂಡ ಹೆಸರಿಸಿದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ

🔲 ಚೋಪ್ರಾ ಹೆಸರಿಸಿದ ತಂಡದಲ್ಲಿ ನಾಲ್ವರು ಕನ್ನಡಿಗರಿಗೆ ಅವಕಾಶ

🔲 ವಿರಾಟ್ ಕೊಹ್ಲಿ ಹೆಗಲಿಗೆ ಆರ್'ಸಿಬಿ ತಂಡದ ಸಾರಥ್ಯ 

🔘 ತಂಡ ಇಂತಿದೆ:
🔹 ವಿರಾಟ್ ಕೊಹ್ಲಿ(ನಾಯಕ)
🔹 ಕ್ರಿಸ್ ಗೇಲ್
🔹 ಕೆ.ಎಲ್. ರಾಹುಲ್(ವಿ.ಕೀ)
🔹 ಎಬಿಡಿ ವಿಲಿಯರ್ಸ್
🔹 ರಾಸ್ ಟೇಲರ್
🔹 ರಾಬಿನ್ ಉತ್ತಪ್ಪ
🔹 ಮಿಚೆಲ್ ಸ್ಟಾರ್ಕ್
🔹 ಅನಿಲ್ ಕುಂಬ್ಳೆ
🔹 ಯಜ್ವೇಂದ್ರ ಚಹಲ್
🔹 ಆರ್. ವಿನಯ್ ಕುಮಾರ್
🔹 ಜಹೀರ್ ಖಾನ್

Post a Comment

Previous Post Next Post