ಪೇದೆ ಸೇರಿ ಮುಂಬೈನಿಂದ ಬಂದಿದ್ದ ಒಂದೇ ಕುಟುಂಬದ ಮೂವರಿಗೆ ಮತ್ತೆ ಸೋಂಕು
ಮುಂಬೈನಿಂದ ಬಂದು 14 ದಿನಗಳ ಬಳಿಕ ಮೂವರಿಗೆ ಕೊರೊನಾ ಪಾಸಿಟಿವ್
ಸಂಜೆಯ ನಾಲ್ಕು ಪ್ರಕರಣಗಳಿಂದ 144ಕ್ಕೇರಿದ ಪಾಸಿಟಿವ್ ಸಂಖ್ಯೆ
ನಿನ್ಮೆಯಷ್ಟೇ 29 ಮಂದಿಯನ್ನು ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು
ಆಲೂರು ತಾಲ್ಲೂಕಿನ ಪೊಲೀಸ್ ಕಾನ್ಸಟೇಬಲ್ ಗೆ ಸೋಂಕು ದೃಢ
ಆಲೂರಿನ ಕ್ವಾರಂಟೈನ್ ಸೆಂಟರ್ ನಲ್ಲಿ ಕರ್ತವ್ಯ ದಲ್ಲಿದ್ದ ಪೊಲೀಸ್ ಸಿಬ್ಬಂದಿ
ಜಿಲ್ಲೆಯಲ್ಲಿ ಕೊರೊನಾ ಸಮುದಾಯಕ್ಕೆ ಹರಡಿರೊ ಆತಂಕ.
ಆಲೂರಿನ ಒಂದು ಗ್ರಾಮ, ಪೊಲೀಸ್ ಠಾಣೆ, ಹಾಗೂ ಪೊಲೀಸ್ ಕ್ವಾಟ್ರಸ್ ಸೀಲ್ ಡೌನ್ ಗೆ ತಯಾರಿ.
Tags
ಹಾಸನ