ಹಾಸನದಲ್ಲಿ ಎಸ್ ಎಸ್ ಎಲ್ ಸಿ ವಿಧ್ಯಾರ್ಥಿ ಸೇರಿ ಇಂದು 14 ಕರೋನ ಪಾಸಿಟಿವ್

ಹಾಸನದಲ್ಲಿ ಇಂದು ಕರೋನ ಪಾಸಿಟಿವ್ ಕೇಸ್ಗಳು 14 ಪತ್ತೆಯಾಗಿದ್ದು ಅರಕಲಗೂಡು ಸ್ಥಳಿಯ ಸಮುದಾಯಕ್ಕೆ ಲಗ್ಗೆ ಇಡುತ್ತಿರುವ ಕರೋನಾ
ಹಳ್ಳಿ ಹಳ್ಳಿಗೆ ಹೆಜ್ಜೆ ಇಡುತ್ತಿರುವ ಈ ಹೆಮ್ಮಾರಿ 

ಕಿಲ್ಲರ್ ಡೆಡ್ಲಿ ವೈರಸ್ ಕರಾಳ ಮುಖ ಅರಕಲಗೂಡಿನ ಮೂವರಿಗೆ ಬಲೆ ಬೀಸಿದೆ. 

ಅರಕಲಗೂಡಿನಲ್ಲಿ ಎಸ್ ಎಸ್ ಎಲ್ ಸಿ ಪರಿಕ್ಷೇ ಬರೆಯುತ್ತಿರುವ ಹುಡುಗನಿಗೆ ಕೊರೋನಾ ಪಾಸಿಟಿವ್ 

ತಾಲೂಕು ಆಡಳಿತವೇ ಎಸ್ ಎಸ್ ಎಲ್ ಸಿ ಪರಿಕ್ಷೇ ಬರೆಯುತ್ತಿರುವ ಸ್ಥಳಕ್ಕೆ ದೌಡು. 

ಅರಕಲಗೂಡು ತಾ.ಮಲ್ಲಿಪಟ್ಟಣ ಪರೀಕ್ಷಾ ಕೇಂದ್ರದಲ್ಲೂ ಆತಂಕದ ವಾತಾವರಣ

ಎರಡು ದಿನಗಳ ಹಿಂದೆ ಸ್ವಾಬ್ ಪರೀಕ್ಷೆಗೆ ಕಳಿಹಿಸಲಾಗಿತ್ತು

ಇಂದು ಬಂದ ವರದಿಯಲ್ಲಿ ವಿದ್ಯಾರ್ಥಿಗೆ ಸೋಂಕು ‌ಇರುವುದು ದೃಢ

ಬೆಚ್ಚಿ ಬೀಳಿಸುವಂತಿದೆ ಇಂದಿನ ಟ್ರಾವೆಲ್ ಹಿಸ್ಟರಿ

ಹಾಸನದಲ್ಲಿ ಆತಂಕ ಹೆಚ್ಚಿಸಿದ ಕೊರೊನಾ ಪಾಸಿಟಿವ್ ‌ಕೇಸ್ ಸಂಖ್ಯೆ‌ ಏರಿಕೆ

ಅರಕಲಗೂಡು 3, ಅರಸೀಕೆರೆ 6, ಹೊಳೆನರಸೀಪುರ 4, ಹೊರಜಿಲ್ಲೆಯ ಒಬ್ಬರಿಗೆ ಕೊರೊನಾ




Post a Comment

Previous Post Next Post