ಹಾಸನ: ಹಾಸನ ಜಿಲ್ಲೆಯಲ್ಲಿ ಮತ್ತೆ 22 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಜೊತೆಯಲ್ಲಿ ಒಂದು ಸಾವು ಆಗಿದೆ
ಚನ್ನರಾಯಪಟ್ಟಣದಲ್ಲಿ 1 ಅರಸೀಕೆರೆ 7, ಹಾಸನ 4, ಹೊಳೆನರಸೀಪುರ 10 ಕರೋನ ಪತ್ತೆಯಾಗಿದೆ.
382 ಕ್ಕೆ ಏರಿದ ಒಟ್ಟು ಪಾಸಿಟಿವ್ ಪ್ರಕರಣ
ಜಿಲ್ಲೆಯಲ್ಲಿ 139 ಸಕ್ರಿಯ ಪಾಸಿಟಿವ್ ಪ್ರಕರಣ
ಈವರೆಗೆ 240 ಮಂದಿ ಆಸ್ಪತ್ರೆಯಿಂದ ಬಿಡುಗಡೆ
ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ
Tags
ಹಾಸನ