ಕೊರೊನಾಗೆ ಯುವಕ ಬಲಿ :ಹಾಸನದಲ್ಲಿ‌ 4ನೇಯ ವ್ಯಕ್ತಿ

ಹಾಸನ: ಹಾಸನದಲ್ಲಿ‌ ಕೊರೊನಾಗೆ ನಾಲ್ಕನೇ ಬಲಿ
ಜಿಲ್ಲೆಯಲ್ಲಿ ಮುಂದುವರೆದ ಕೊರೊನಾ ಸಾವಿನ ಸರಣಿ

32 ವರ್ಷದ ಕೊರೊನಾ ಪೀಡಿತ ವ್ಯಕ್ತಿ ದಿಢೀರ್ ಸಾವು

ಕಳೆದ ಶನಿವಾರ ಜೂನ್ 27 ರಂದು ಹಾಸನಕ್ಕೆ ಬಂದಿದ್ದ ಸೋಂಕಿತ

ಸೋಮವಾರ ಜ್ಚರ ಎಂದು ಕೋವಿಡ್ ಆಸ್ಪತ್ರೆಗೆ ದಾಖಲು

ಸೋಮವಾರ ಸಂಜೆಯೇ ಸೋಂಕು ಇರೋದು ಪತ್ತೆ

ಸೋಂಕು ಪತ್ತೆಯಾಗಿ ಮಾರನೇ ದಿನವೇ ಮೃತಪಟ್ಟ ವ್ಯಕ್ತಿ

ಜಿಲ್ಲೆಯಲ್ಲಿ ಕೇವಲ 20 ದಿನಗಳ ಅಂತರದಲ್ಲಿ ನಾಲ್ವರನ್ನು ಬಲಿ ಪಡೆದ ಡೆಡ್ಲಿ ವೈರಸ್

ಹಾಸನ ತಾಲ್ಲೂಕಿನ ದುದ್ದ ಹೋಬಳಿಯ 32 ವರ್ಷದ ವ್ಯಕ್ತಿ ಸಾವು

Post a Comment

Previous Post Next Post