ಇಂದು ಹಾಸನದಲ್ಲಿ 7 ಮಂದಿಗೆ ಕೊರೋನ ಸೋಂಕು
6ಮಂದಿ ಚನ್ನರಾಯಪಟ್ಟಣ ದವರು, ಓರ್ವರು ಹಾಸನ ಕ್ಕೆ ಸೇರಿದವರು , ಒಬ್ಬರು ಪೊಲೀಸ್ ಪೇದೆ ಮತ್ತೋಬರಿಗೆ ಬೆಂಗಳೂರಿಂದ ಬಂದ ಹಿನ್ನೆಲೆ ಒಂದಿದ್ದರೆ ಮಿಕ್ಕ 4 ಮಂದಿ ಮುಂಬೈ ನಂಟು ಒಂದಿದ್ಧಾರೆ,215 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ,83 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್,ಇದರೊಂದಿಗೆ ಹಾಸನ ಜಿಲ್ಲೆಯಲ್ಲಿ ಒಟ್ಟಾರೆ ಸೋಂಕಿತ ರ ಸಂಖ್ಯೆ 299 ಕ್ಕೆ ಏರಿಕೆ.
Tags
ಹಾಸನ