ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿ ಪ್ರಮೀಳಾಪ್ರಕಾಶ್ ಅವಿರೋಧ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷೆ ಹೇಮಾವತಿ ಜನಾರ್ಧನ್ ಅವರ ರಾಜೀನಾಮೆಯಿಂದತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಪ್ರಮೀಳಾ ಅವರೊಬ್ಬರೇ ನಾಮ ಪತ್ರ ಸಲ್ಲಿಸಿದ್ದರು.ಚುನವಣೆ ಪ್ರಕ್ರಿಯೇ ನಡೆದು, ಚುನಾವಣಾಧಿಕರಿಗಳು ಆಯ್ಕೆಯನ್ನಘೋಷಣೆ ಮಾಡಿದರು. ಎಂ.ಎಲ್.ಸಿ ಗೋಪಾಲಸ್ವಾಮಿ, ಕಾಂಗ್ರೆಸ್ ಮುಖಂಡ ಎಂ. ಶಂಕರ್, ತಾಲ್ಲೂಕು ಪಂಚಾಯಿತಿ ರಾಮಕೃಷ್ಣೇಗೌಡ ಹಾಗೂ ಸದಸ್ಯರು ನೂರನ ಅಧ್ಯಕ್ಷರನ್ನ ಅಭಿನಂದಿಸಿದ್ದಾರೆ.
Tags
ಚನ್ನರಾಯಪಟ್ಟಣ