ಹಾಸನ ನಗರದ ಬಡಾವಣೆ ಪೋಲೀಸ್ ಠಾಣೆ ಸೀಲ್ ಡೌನ್

ಹಾಸನ : ನಗರದ ಬಡಾವಣೆ ಪೋಲೀಸ್ ಠಾಣೆ ಸೀಲ್ ಡೌನ್
# ಹಾಸನ ಪೋಲಿಸ್ ಅನ್ನು ಬೇನು ಬಿಡದೆ ಕಾಡುತ್ತಿದೆ ಮಹಾಮಾರಿ ಕೋರೊನ
#ಹಾಸನ ಜಿಲ್ಲೆಯ ಮತ್ತೊಬ್ಬ ಪೋಲಿಸ್ ಪೇದೆಗೆ ಕೋರೊನ ಪಾಸಿಟಿವ್ ಧೃಡ 
# ಕೆ.ಆರ್.ಪುರಂ ಪೋಲಿಸ್ ಠಾಣೆಯ ಪೇಧೆ # ಸಹೋದರನ ಮನೆ ಗೃಹಪ್ರವೇಶಕ್ಕೆ ಬೆಂಗಳೂರಿಗೆ ತೆರಳಿದ್ದು ಹಾಸನಕ್ಕೆ ವಾಪಸ್ ಅದ ನಂತರಲ್ಲಿ ಕೋರೊನ ಪಾಸಿಟಿವ್ ಧೃಡ ಪಟ್ಟಿದೆ. 
# ಪೇದೆಯ ಪ್ರಾಥಮಿಕ ಸಂಪರ್ಕದಲ್ಲಿದ ವ್ಯಕ್ತಿಗಳು ಪತ್ತೆ ಹಚ್ಚಲು ಮುಂದಾಗಿರುವ ಪೋಲಿಸರು.

Post a Comment

Previous Post Next Post