ಹಾಸನ : ಹಾಸನದಲ್ಲಿ 9 ಹೊಸ ಕೊರೊನ ಪಾಸಿಟಿವ್ ಪ್ರಕರಣ ಪತ್ತೆ
ಜಿಲ್ಲೆಯಲ್ಲಿ ಒಟ್ಟು 182 ಕ್ಕೇರಿದ ಸೋಂಕಿತರ ಸಂಖ್ಯೆ
ಚನ್ನರಾಯಪಟ್ಟಣ ಮೂಲದ 9 ಮಂದಿಗೆ ಸೋಂಕು
ಮುಂಬೈನಿಂದ ಬಂದವರನ್ನು ಹೋಂ ಕ್ವಾರೆಂಟೇನ್ ಮಾಡಲಾಗಿತ್ತು
ಇದುವರೆಗೂ 58 ಮಂದಿ ಡಿಸ್ಚಾರ್ಜ್
124 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಕ್ವಾರೆಂಟೇನ್ ಮುಗಿಸಿ ಮನೆಗೆ ತೆರಳಿದ್ದ 5 ಮಂದಿಗೆ ಕೊರೊನ ಪಾಸಿಟಿವ್
ಎರಡನೇ ಪರೀಕ್ಷೆಯಲ್ಲಿ 2, ಮೊದಲ ಪರೀಕ್ಷೆಯಲ್ಲಿ 7 ಜನರಿಗೆ ಪಾಸಿಟಿವ್
ಚನ್ನರಾಯಪಟ್ಟಣ-125, ಆಲೂರು-15, ಅರಸೀಕೆರೆ-1, ಹಾಸನ-13, ಅರಕಲಗೂಡು-3, ಹೊಳೆನರಸೀಪುರ-24
Tags
ಹಾಸನ