ಗಿಡ ನೆಡಿ - ವಿಡಿಯೋ ಮಾಡಿ - ಬಹುಮಾನ ಗೆಲ್ಲಿ
ಇದು ಹಾಸನ ಅರಣ್ಯ ಇಲಾಖೆ ನೀಡಿರೋ ವಿನೂತನ ಚಾಲೆಂಜ್, ಜೂನ್ 05 ರಂದು ವಿಶ್ವಪರಿಸರ ದಿನದ ಅಂಗವಾಗಿ ಹಾಸನ ಜಿಲ್ಲಾ ಅರಣ್ಯ ಇಲಾಖೆ, ಪರಿಸರ ರಕ್ಷಣೆಯೊಂದಿಗೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋ ಸದುದ್ದೇಶದಿಂದ ವಿಭಿನ್ನ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಜೂ.೦5ರಂದು ಒಂದು ಗಿಡ ನೆಟ್ಟು ಒಂದು ನಿಮಿಷದ ವಿಡಿಯೋ ಮಾಡಿ ಕೆಳಗೆ ನಿಡಲಾಗಿರೋ ಸಂಖ್ಯೆಗೆ ವಾಟ್ಸಾಪ್ ಮಾಡಿ; ಆಕರ್ಷಕ ಬಹುಮಾನ ಗೆಲ್ಲಿ!
Tags
ಹಾಸನ