ಮಗ ಮಾಡಿದ ತಪ್ಪಿಗೆ ತಂದೆಗೆ ತಲೆದಂಡ !!
ನಿನ್ನೆ ದಿನಾಂಕ ಸಂಜೆ ವೇಳೆಗೆ ಸಾಮಾಜಿಕ ಜಾಲತಾಣ ದಲ್ಲಿ ಗ್ರಾಹಕರಿಗೆಂದು ಮೀಸಲಿಟ್ಟಿದ್ದ ಮಾಂಸ ಖಾದ್ಯಗಳ ಟ್ರೈ ನಲ್ಲಿ , ಗೋಭಿ ಸ್ಟಿಕ್ ನಲ್ಲಿ ., ಹೊಟೇಲ್ ಮಾಲೀಕನ ಮಗ ಪದೇ ಪದೇ ಎಂಜಲು ಮಾಡಿ ತಿನ್ನುತ್ತಿದ್ದ , ಸದರಿ ಆಹಾರ ಗ್ರಾಹಕರಿಗೆ ಕೊಡಲು ಇಟ್ಟಿದ್ದ ದೊಡ್ಡ ಟ್ರೈ ನಿಂದ ತಿನ್ನೋದು , ಆಹಾರ ಕಾಯ್ದೆ ಅಡಿ ತಪ್ಪು !!, ಪ್ರಕರಣವು ಹಾಸನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ,ಇಂದು ಮುಂಜಾನೆ , ಹಾಸನ ನಗರಸಭೆ ಆಯುಕ್ತರ ನೇತೃತ್ವದಲ್ಲಿ ದಾಳಿ ನಡೆದಿದ್ದು ., ಹೊಟೇಲ್ ನ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
Tags
ಹಾಸನ