ಇತ್ತೀಚಿಗೆ ಹಾಸನ ಚಂದನ ವನದಲ್ಲಿ ಹೆಸರು ಮಾಡಿದ ಕಾರಬ್ ಸಿನಿಮಾ ಹಾಡು ಲಾಕ್‌ಡೌನ್ ಸಮಯದಲ್ಲಿ ಸೂಪರ್ ಹಿಟ್ ಪಡೆದಿತ್ತು.ಪಡ್ಡೆ ಹುಡುಗರಿಗಾಗಿ ತಯಾರಿಸಿದ ಈ ಹಾಡಿನ ವಿಡಿಯೋವನ್ನು ಉಪಯೋಗಿಸಿ ಶಾಂಕರ್ ನಾಗ್ ನಟಿಸಿದ ಹೊಸ ಜೀವನ ಚಿತ್ರದ ಎಸ್.ಬಿ.ಬಾಲಸುಬ್ರಹ್ಮಣ್ಯ ಹಾಡಿರುವ ಚಾಕು ಚೈನು ಹಾಡಿಗೆ ಎಡಿಟಿಂಗ್ ಮಾಡಲಾಗಿದೆ ಈ ಒಂದು ವಿಡಿಯೋ ಈಗ ವೈರಲ್ ಹೊಂದುತ್ತಿದೆ ಇದನ್ನು ಹಾಸನದ ವಿಕ್ಕಿ ಮಾಡಿದ್ದಾರೆ.
Tags
ಸಿನಿಮಾ