ಹಾಸನ: ಬಿಜೆಪಿ ಸೇರಿದ ಯಾರಿಗೂ ಈವರೆಗೆ ಅನ್ಯಾಯ ಆಗಿಲ್ಲ ಸಣ್ಣ ಕಾರ್ಯಕರ್ತರಿಂದ ದೊಡ್ಡ ನಾಯಕರ ವರೆಗೆ ಯಾರಿಗೂ ಅನ್ಯಾಯ ಆಗಿಲ್ಲ ಸಮಯ ಹಿಡಿಯ ಬಹುದು, ಎಚ್. ವಿಶ್ವನಾಥ್ ಮುತ್ಸದ್ದಿ ನಾಯಕರಾಗಿದ್ದಾರೆ.
ಅವರಿಗೆ ಸೂಕ್ತ ಸ್ಥಾನಮಾನ ಸಿಕ್ಕೇ ಸಿಗುತ್ತೆ ಆದ್ರೆ ಅದಕ್ಕೆ ಕೆಲ ಸಮಯ ಹಿಡಿಯಬಹದು ಅಷ್ಟೇ ಮಾಜಿ ಸಚಿವ ವಿಶ್ವನಾಥ್ ಗೆ ಪರಿಷತ್ ಟಿಕೇಟ್ ಕೈ ತಪ್ಪಿದ ಬಗ್ಗೆ ಶಾಸಕ ಪ್ರೀತಂಗೌಡ ಹೇಳಿಕೆ.
ಹಾಸನದಲ್ಲಿ ಮಾತನಾಡಿದ ಶಾಸಕ
ಪಕ್ಷ ಹಾಗೂ ಸರ್ಕಾರ ಅವರನ್ನ ಒಳ್ಳೆರೀತಿಯಲ್ಲಿ ನಡೆಸಿಕೊಂಡಿದೆ
ಮುಂದೆಯೂ ಒಳ್ಳೆ ರೀತಿಯಲ್ಲಿ ನಡೆಸಿಕೊಳ್ತಾರೆ ಎಲ್ಲರಿಗೂ ಕಾಲ ಕಾಲಕ್ಕೆ ಅವಕಾಶ ಸಿಗುತ್ತೆ
ವಿಶ್ವನಾಥ್ ರಾಜ್ಯದ ಪ್ರಭಾವಿ ಮುಖಂಡರು ಅವರಿಗೆ ಒಳ್ಳೆ ಅವಕಾಶ ಸಿಗಬಹುದು ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆ ಶುಭ ಸುದ್ದಿ ಬರುತ್ತೆ ಅಲ್ಲೀವರೆಗೂ ಕಾಯಬೇಕು ಎಂದ ಕಮಲ ಶಾಸಕ.
Tags
ಹಾಸನ