ಹಾಸನ: ಆಸ್ಪತ್ರೆಗೆ ಬಂದು ಒಂದು ಗಂಟೆಯಾದ್ರೂ ನೋ ಅಡ್ಮಿಷನ್

ಹಾಸನ: ಆಸ್ಪತ್ರೆಗೆ ಬಂದು ಒಂದು ಗಂಟೆಯಾದ್ರೂ ನೋ ಅಡ್ಮಿಷನ್
ಕೊರೊನಾ ಪೇಷಂಟ್ ದಾಖಲು ಮಾಡಿಕೊಳ್ಳದೆ  ಬೇಜವಾಬ್ದಾರಿ

ಹಾಸನದ ಕೋವಿಡ್ ಆಸ್ಪತ್ರೆ    ಸಿಬ್ಬಂದಿಯ ನಿರ್ಲಕ್ಷ್ಯ

ಒಂದು ಗಂಟೆಯಿಂದ ಕಾಯುತ್ತಿರೋ ಅಂಬುಲೆನ್ಸ್ ಸಿಬ್ಬಂದಿ
ಮೂವರು ಕೊರೊನಾ ಪಾಸಿಟಿವ್ ಪೇಷಂಟ್ ಅಂಬುಲೆನ್ಸ್ ನಲ್ಲೆ ಪರದಾಟ

ಆಸ್ಪತ್ರೆ ಒಳಗೆ ಕರೆದೊಯ್ಯಲು ಅಟೆಂಡರ್ ಇಲ್ಲದೆ ಸಮಸ್ಯೆ

ಒಂದು ಗಂಟೆಗೂ ಹೆಚ್ಚು ಸಮಯದಿಂದ ಕಾಯುತ್ತಿರೋ ಮೂವರು ಸೋಂಕಿತರು

ಒಂದು ಗಂಟೆ ಬಳಿಕ ಔಷಧಿ ಸಿಂಪಡಣೆ ‌ನಂತರ ಒಳ ಹೋದ ಸೋಂಕಿತರು

Post a Comment

Previous Post Next Post