ಕರ್ತವ್ಯದಲ್ಲಿದ್ದ ಸಿ.ಆರ್.ಪಿ.ಎಫ್. ಯೋಧ ಹೃದಯಾಘಾತದಿಂದ ಸಾವು

ಹಾಸನ : ಕರ್ತವ್ಯದಲ್ಲಿದ್ದ ಸಿ.ಆರ್.ಪಿ.ಎಫ್. ಯೋಧ ಹೃದಯಾಘಾತದಿಂದ ಸಾವು
ಹಾಸನ ತಾಲ್ಲೂಕಿನ ಈಚಲಹಳ್ಳಿ ಗ್ರಾಮದ ಯೋಧ

ಹೇಮಂತ್ ಕುಮಾರ್ (42) ಮೃತ ಯೋಧ

ಛತ್ತಿಸಗಡ್ ದ ಸುಕ್ಮಾದಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ಸಾವು

ಕಳೆದ 19 ವರ್ಷಗಳಿಂದ ಸಿ.ಆರ್.ಪಿ.ಎಫ್.ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ

ಸಿ.ಆರ್.ಪಿ.ಎಫ್. 150 ನೇ ಬಟಾಲಿಯನ್ ನಲ್ಲಿದ್ದ ಹೇಮಂತ್ ಕುಮಾರ್

ಎರಡು ತಿಂಗಳು ಸೇವೆ ಸಲ್ಲಿಸಿ ನಿವೃತ್ತಿ ಪಡೆದು ಬರುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದ ಹೇಮಂತ್

ಕುಟುಂಬಸ್ಥರಲ್ಲಿ ಮಡುಗಟ್ಟಿದ ಶೋಕ

Post a Comment

Previous Post Next Post