ಹಾಸನ ಜಿಲ್ಲೆಯಲ್ಲಿಂದು 11 ಮಂದಿಗೆ ಪಾಸಿಟಿವ್;
ಮೃತ ಸೋಂಕಿತನ ಮಗ ಹಾಗೂ ಪತ್ನಿಯಲ್ಲಿ ಕಾಣಿಸಿಕೊಂಡ ಕೊರೋನಾ ಸೋಂಕು;
ಮದುವೆ ಸಂಬಂಧ ಮಾತನಾಡಲು ಬಂದಿದ್ದವರಿಂದ ಅರಕಲಗೂಡಿನ ಮಗುವಿಗೆ ಕೊರೋನಾ ಸೋಂಕು ದೃಢ
ಚನ್ನರಾಯಪಟ್ಟಣ ದ 7
ಬೇಲೂರು 1
ಹೊಳೆನರಸೀಪುರ 1
ಅರಕಲಗೂಡು 1
ಹಾಸನ 1
ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ ....
Tags
ಹಾಸನ