ಮಾಜಿ ಸಚಿವ ಹೆಚ್.ಡಿ.ರೇವಣ್ಣಗೂ ಕೊರೊನಾ ಭೀತಿ

ಹಾಸನ: ಮಾಜಿ ಸಚಿವ ಹೆಚ್.ಡಿ.ರೇವಣ್ಣಗೂ ಕೊರೊನಾ ಭೀತಿ

ರೇವಣ್ಣ ಎಸ್ಕಾರ್ಟ್ ನ ನಾಲ್ಚರಿಗೆ
ಸೋಂಕು ಶಂಕೆ


ರೇವಣ್ಣ ಬೆಂಗಾವಲು ವಾಹನದಲ್ಲಿ ಕೆಲಸ ಮಾಡುತ್ತಿರೋ‌ ನಾಲ್ವರು ಪೊಲೀಸರು

ಬೆಂಗಳೂರಿನಲ್ಲಿರೋ ಮೂವರು, ಹಾಸನದಲ್ಲಿರೋ ಓರ್ವ ಸಿಬ್ಬಂದಿಗೆ ಸೋಂಕು‌‌ ಶಂಕೆ

ಹಾಲಿ ಬೆಂಗಳೂರಿನಲ್ಲೇ ಇರೊ ಮಾಜಿ ಸಚಿವ

ಎರಡು ದಿನಗಳ ಹಿಂದೆ ರೇವಣ್ಣ ಭದ್ರತಾ ಪಡೆಯ ಪೊಲೀಸರ ಸ್ವ್ಯಾಬ್ ಸಂಗ್ರಹ

ನಿನ್ನೆ ಸಂಜೆ ನಾಲ್ವರೂ  ಪೊಲೀಸರಿಗೆ ಕೊರೊನಾ ಪಾಸಿಟಿವ್ ವರದಿ ಶಂಕೆ

ತಮ್ಮ‌ ಬೆಂಗಾವಲು ಪಡೆಯ ನಾಲ್ವರಿಗೆ ಕೊರೊನಾ ಶಂಕೆ‌ ಹಿನ್ನೆಲೆಯಲ್ಲಿ ರೇವಣ್ಞಗೂ ಆತಂಕ

ರೇವಣ್ಣ ಆಪ್ತ ಸಹಾಯಕರಾದ ಇಬ್ಬರ‌ ವರದಿ  ನೆಗೆಟಿವ್

ಇಂದು‌ ರೇವಣ್ಣ ಅವರ ಸ್ವ್ಯಾಬ್ ಟೆಸ್ಟ್.

Post a Comment

Previous Post Next Post