ಹಾಸನ ಕೆರೆಯಲ್ಲಿ ಮಹಿಳೆ ಶವ ಪತ್ತೆ
ಹಾಸನ ಹೊರವಲಯದ ಸತ್ಯವಂಗಲ ಕೆರೆಯಲ್ಲಿ ಘಟನೆ
ಕೆರೆಯಲ್ಲಿ ತೇಲುತ್ತಿರುವ ಮಹಿಳೆ ಶವ
ಬೆಳಗ್ಗೆ ವಾಯುವಿಹಾರಕ್ಕಾಗಿ ಎಂದು ಹೋಗಿ ಕಾಲು ಜಾರಿ ಬಿದ್ದು ಮರಣ
ನಿನ್ನೆ ಸುರಿದ ಭಾರಿ ಮಳೆಗೆ ಭಾಗಶ: ತುಂಬಿರುವ ಕೆರೆ
ಸ್ಥಳಕ್ಕೆ ಬಡಾವಣೆ ಠಾಣೆ ಪೊಲೀಸರು ಭೇಟಿ ಪರಿಶೀಲನೆ
ಇಂದ್ರನಗರದಲ್ಲಿ ವಾಸವಾಗಿದ್ದ ಕಲ್ಪನ ವ್ಯಾಕ್ತಿಯ ಶವ
ಬೆಳಗ್ಗಿನ ಜಾವ ಇವರ ಅತ್ತೆ ಸಹ ಮರಣ ಹೊಂದಿದ್ದಾರೆ
ಅತ್ತೆ ಕಳೆದ ಎರಡು ತಿಂಗಳಿಂದ ಅನಾರೋಗ್ಯ ಹೊಂದಿದ್ದರು.
Tags
ಹಾಸನ