ಹಾಸನದಲ್ಲಿ ಇಂದು 10.08ಕ್ಕೆ ಭಾಗಶಃ ಕಂಕಣಗ್ರಹಣ ಗೋಚರಿಸಲಿದೆ.. ವಾತಾವರಣ ಗ್ರಹಣ ವೀಕ್ಷಿಸಿಲು ಅನುವು ಮಾಡಿಕೊಡುವ ಸಾಧ್ಯತೆ ಹೆಚ್ಚಾಗಿದೆ...
ಹಾಸನದ ಹೇಮಾವತಿ ಪ್ರತಿಮೆ ಬಳಿ ಬುತ್ತಿ ಹಿಡಿದು, ಮಾಸ್ಕ್ ಧರಿಸಿ ಬನ್ನಿ... ದೈಹಿಕ ಅಂತರ ಕಾಯ್ದುಕೊಳ್ಳುತ್ತಲೆ ಸಾಮೂಹಿಕವಾಗಿ ಗ್ರಹಣ ವೀಕ್ಷಿಸೋಣ...
ಗ್ರಹಣ ಮಾದರಿ, ಪೋಸ್ಟರ್ ಪ್ರದರ್ಶನ, ಗ್ರಹಣ ವಿವರಣೆ, ಆ್ಯಪ್ ಮೂಲಕ ಗ್ರಹಣ ವೀಕ್ಷಣೆ ಸ್ಥಳದಲ್ಲೇ ಮಾಡಲಾಗುವುದು...
ತಾವೂ ಬನ್ನಿ, ಮಕ್ಕಳನ್ಬೂ ಕರೆ ತನ್ನಿ..
ನಿಮ್ಮಬಳಿ ಗ್ರಹಣವೀಕ್ಷಕ(filter) ಇದ್ದರೆ ತನ್ನಿ ಇಲ್ಲದಿದ್ದರೆ ಸ್ಥಳದಲ್ಲೇ ಲಭ್ಯವಿದೆ.
Tags
ಹಾಸನ