ಪಟ್ಟಣ ದ ವಿನಾಯಕ ನಗರ ಸೀಲ್ ಡೌನ್
ತಾಲ್ಲೂಕು ಆರೋಗ್ಯ ಅಧಿಕಾರಿ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಆರೋಗ್ಯ ಅಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳಿಂದ ವಿನಾಯಕ ನಗರಕ್ಕೆ ಭೇಟಿ..
ಅರಕಲಗೂಡು ಪಟ್ಟಣಕ್ಕೆ ಲಗ್ಗೆ ಇಟ್ಟ ಮಹಾಮಾರಿ ಕೊರೊನಾ.
ಪಟ್ಟಣದಲ್ಲಿ ಮನೆ ಮಾಡಿದ ಆತಂಕ
ಪಕ್ಕದ ಗೌರಿ ಕೊಪ್ಪಲು ನಿಂದ ಪಟ್ಟಣಕ್ಕೆ ವಕ್ಕರಿಸಿದ ಕೊರೊನಾ
55 ವರ್ಷದ ವೃದ್ಧ ನಿಗೆ ಮತ್ತು 10 ತಿಂಗಳ ಹಸುಗೂಸಿಗೆ ಇಂದು ಕೊರೊನಾ ಪಾಸಿಟಿವ್ ವಿನಾಯಕ ನಗರ ಒಂದನೇ ಕ್ರಾಸ್ ಸಿಲ್ಕ್ ಡೌನ್ ಇನ್ನೂ ಇಬ್ಬರಿಗೆ ಬರುವ ಶಂಕೆ.?
Tags
ಅರಕಲಗೂಡು