ಮಾಧುಸ್ವಾಮಿ ಅವರು ಹಾಕಿಕೊಟ್ಟ ದಾರಿಯಲ್ಲಿ ನೂತನ ಸಚಿವರು ಸಾಗುತ್ತಾರೆ


ಹಾಸನ ಜಿಲ್ಲೆಯಲ್ಲಿ ನಮ್ಮ ಸರ್ಕಾರ ಇರುವಾಗ ಪ್ರೀತಂಗೌಡಗೆ ಗೊತ್ತಿಲ್ಲದೇ ಯಾವ ಕೆಲಸವೂ ಆಗಲ್ಲ

ನನ್ನ ಗಮನಕ್ಕೆ ತಂದು ಮಾಡಬೇಕು ಎಂದು ಸಿಎಂಗೂ ಸೂಕ್ಷ್ಮ ತೆ ಇದೆ, ಪ್ರೀತಿಯೂ ಇದೆ

ಹಾಸನದಲ್ಲಿ ಶಾಸಕ‌ ಪ್ರೀತಂಗೌಡ

ಪ್ರೀತಂಗೌಡಗೆ ಗೊತ್ತಿಲ್ಲದೆ ಏನಾದ್ರು ನಡೆಯುತ್ತೆ ಎಂದು ಯಾರಾದ್ರು ಅಂದುಕೊಂಡ್ರೆ ಅದು ಅವರ ಭ್ರಮೆ

ಹೊಸ ಉಸ್ತುವಾರಿ ಸಚಿವರ ನೇಮಕದ ಬಗ್ಗೆ ಪ್ರೀತಂಗೌಡ ಹೇಳಿಕೆ

ಹಾಸನಕ್ಕೆ ನೂತನ ಉಸ್ತುವಾರಿಯಾಗಿ ಸಚಿವ ಗೋಪಾಲಯ್ಯ ನೇಮಕದ ಬಗ್ಗೆ ಹೇಳಿಕೆ

ರಾಜ್ಯದಲ್ಲಿ ಯಾವುದೆ ರಾಜಕೀಯ ಕ್ರೈಸಿಸ್ ಇಲ್ಲ

ಸೂರ್ಯ ಚಂದ್ರರು ಎಷ್ಟು ಸತ್ಯವೊ ಯಡಿಯೂರಪ್ಪ 2023 ರ ಚುನಾವಣೆ ವರೆಗೂ ಸಿಎಂ ಆಗಿರ್ತಾರೆ

ಬರೆದಿಟ್ಟು ಕೊಳ್ಳಿ 2023  ರ ಚುನಾವಣಾ ಭಾಷಣವನ್ನು ಯಡಿಯೂರಪ್ಪ ಸಿಎಂ ಆಗಿಯೇ ಬಂದು ಮಾಡ್ತಾರೆ

ಮುಂದಿನ ಸಿಎಂ ಕೂಡ ಯಡಿಯೂರಪ್ಪ ಎಂದು ಜನ ಹೇಳುತ್ತಿದ್ದಾರೆ

ಶಾಸಕರು ಒಟ್ಟಿಗೆ ಸೇರಿ ತಿಂಡಿ ತಿಂದ್ರೆ ಅದು ಬಿಕ್ಕಟ್ಟು ಅಲ್ಲ

ವಿಪಕ್ಷಗಳ ಕೆಲವರು ವಿನಾಕಾರಣ ಉಪ್ಪು ಖಾರ ಹಾಕೋ ಯತ್ನ ಮಾಡುತ್ತಿದ್ದಾರೆ

ನೂತನ ರಿಂಗ್ ರಸ್ತೆಗೆ ಚಾಲನೆ ನೀಡಿ ಪ್ರೀತಂಗೌಡ ಹೇಳಿಕೆ.

Post a Comment

Previous Post Next Post