ವಿಕಲಚೇತನರಿಗೆ ಎಲೆಕ್ಟ್ರಿಕ್ ತ್ರಿಚಕ್ರ ಮೋಟಾರ್ ವಾಹನ ವಿತರಣೆ
0
ಜನಪ್ರಿಯ ಶಾಸಕರಾದ ಪ್ರೀತಮ್ ಜೆ ಗೌಡರವರು ಇಂದು ಹಾಸನ ಕ್ಷೇತ್ರದ ವಿಕಲಚೇತನರಿಗೆ ಅನುಕೂಲವಾಗುವ ದೃಷ್ಟಿಯಿಂದ ಕಡಿಮೆ ನಿರ್ವಹಣೆ ವೆಚ್ಚ ಮತ್ತು ಇಂಧನದ ಉಳಿತಾಯ ಹಾಗೂ ಪರಿಸರ ಮಾಲಿನ್ಯ ತಪ್ಪಿಸುವ ದೃಷ್ಟಿಯಿಂದ ಹತ್ತು ಎಲೆಕ್ಟ್ರಿಕ್ ತ್ರಿಚಕ್ರ ಮೋಟಾರ್ ವಾಹನಗಳನ್ನು ವಿತರಿಸಿದರು.