ಚನ್ನರಾಯಪಟ್ಟಣ: ಪಾರಿವಾಳ ವಿಚಾರಕ್ಕೆ ಗಲಾಟೆ, ಕೊಲೆಯಲ್ಲಿ ಅಂತ್ಯ
➡ನನ್ನ ಪಾರಿವಾಳ ನೀ ಇಳಿಸಿಕೊಂಡೆ ಎಂದು ಇಬ್ಬರ ನಡುವೆ ಗಲಾಟೆ
➡ಗಲಾಟೆ ಬಿಡಿಸಲು ಮಧ್ಯೆ ಹೋದವನಿಗೆ ಚಾಕುವಿನಿಂದ ಇರಿತ
➡ಸಮಿವುಲ್ಲಾ(25) ಸ್ಥಳದಲ್ಲೇ ಸಾವು
➡ಹಾಸನ ಜಿಲ್ಲೆ ಚನ್ನರಾಯಪಟ್ಟಣ ಪಟ್ಟಣದ ಬಾಗೂರು ರಸ್ತೆಯಲ್ಲಿ ಘಟನೆ
➡ನೆನ್ನೆ ರಾತ್ರಿ ಇಬ್ಬರು ಯುವಕರ ನಡುವೆ ಗಲಾಟೆ
➡ಈ ವೇಳೆ ಸ್ಥಳದಲ್ಲೇ ಇದ್ದ ಸಮೀವುಲ್ಲಾ
➡ಜಗಳವಾಡುತ್ತಿದ್ದ ಗೆಳೆಯರ ನಡುವೆ ಹೋಗಿ ಸಮಾಧಾನ ಮಾಡಲು ಯತ್ನ
➡ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಮತ್ತೊಬ್ಬನಿಂದ ಇರಿತ
➡ಚನ್ನರಾಯಪಟ್ಟಣ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ
➡ಕ್ಷಿಪ್ರ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನ ಬಂಧಿಸಿದ ಪೊಲೀಸರು
Tags
ಚನ್ನರಾಯಪಟ್ಟಣ