ಚನ್ನರಾಯಪಟ್ಟಣ ತಾಲ್ಲೂಕಿನ 06 ಮಂದಿಯಲ್ಲಿಂದು ಕೊರೋನಾ ಸೋಂಕು ದೃಡಪಟ್ಟಿದ್ದು, ಎಲ್ಲಾ ಸೋಂಕಿತರು ಸ್ಥಳೀಯರಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ಪ್ರವಾಸಿ ಮಂದಿರ ರಸ್ತೆ ಮತ್ತು ಎಡಗಡೆ ಇರುವ ತಾಲ್ಲೂಕು ಕಚೇರಿ, ಪುರಸಭೆ ಬಲಗಡೆ ಇರುವ ಪುರಸಭೆ ಮಳಿಗೆ ಅಂಗಡಿಗಳನ್ನು ಸೀಲ್ ಡೌನ್ ಮಾಡಲಾಗಿದೆ. ಚನ್ನರಾಯಪಟ್ಟಣ ವಾರ್ಡ್ ನಂಬರ್ ಒಂಬತ್ತರ ನಾಗಸಂದ್ರ ರಸ್ತೆಯನ್ನು ನೂರು ಮೀಟರ್ ಸೀಲ್ ಡೌನ್ ಮಾಡಲಾಗಿದೆ
Tags
ಚನ್ನರಾಯಪಟ್ಟಣ