ಮರಮುಟ್ಟುಗಳಿದ್ದ ಸಾಮಿಲ್ ನಲ್ಲಿ ಬೆಂಕಿ ಅವಘಡ

ಚನ್ನರಾಯಪಟ್ಟಣ: ಮರಮುಟ್ಟುಗಳಿದ್ದ ಸಾಮಿಲ್ ನಲ್ಲಿ ಬೆಂಕಿ ಅವಘಡ
ವೃದ್ಧ ಸಜೀವ ದಹನ, ಕಾವಲುಗಾರ ತಮಿಳುನಾಡು ಮೂಲದ ಮಣಿ (65)ಮೃತ ದುರ್ದೈವಿ

ಚನ್ನರಾಯಪಟ್ಟಣದ ಭಾಗಲಕ್ಷ್ಮೀ ಸಾಮಿಲ್ ನಲ್ಲಿ ತಡರಾತ್ರಿ ಘಟನೆ

ಮೈಸೂರು ಹಾಸನ ರಸ್ತೆಯಲ್ಲಿರೋ ಸಾಮಿಲ್

ಲಕ್ಷಾಂತರ ರೂ ಮೌಲ್ಯದ ಮರದ ವಸ್ತುಗಳು ಬೆಂಕಿಗಾಹುತಿ

ಸಾಮಿಲ್ ಅವರಣದಲ್ಲಿ ಎರಡು ಗೋಡಾನ್ ನಲ್ಲಿದ್ದ ಮರಮುಟ್ಟು ಬಹುತೇಕ ಭಸ್ಮ

ಘಟನಾ ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಟಿ ಪರಿಶೀಲನೆ

ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Post a Comment

Previous Post Next Post