ಹಾಸನ ಜಿಲ್ಲೆಯ ಇಬ್ಬರು ತಹಸೀಲ್ದಾರ್ ಗಳಿಗೆ ಸೋಂಕು ದೃಡ

ಹಾಸನ: ಹಾಸನ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಪ್ರಾರಂಭವಾಗಿದ್ದು ಜಿಲ್ಲೆಯ ಇಬ್ಬರು ತಹಸೀಲ್ದಾರ್ ಗಳಿಗೆ ಸೋಂಕು ದೃಡವಾಗಿದೆ.

ಬೇಲೂರು ತಾಲೂಕು  ಕಚೇರಿ ಸೀಲ್‌ ಡೌನ್

ದಿನೇ ದಿನೇ ಹೆಚ್ಚಾಗುತ್ತಲೇ ಇರೋ ಅಧಿಕಾರಿ ಸಿಬ್ಬಂದಿಗಳಿಗರ ಸೋಂಕು ಪ್ರಕರಣ

ಕೊರೊನಾ ಕರ್ತವ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇಬ್ಬರು ತಹಸೀಲ್ದಾರ್ ರಿಗೆ ಕೊರೊನಾ ಪಾಸಿಟಿವ್

ಈ ಹಿಂದೆ ತಹಸೀಲ್ದಾರ್ ಕಚೇರಿಯ ಹಲವು ಸಿಬ್ಬಂದಿ ಗಳಿಗೆ ಸೋಂಕು ತಗುಲಿತ್ತು

ಈಗಾಗಲೆ ಓರ್ವ ಡಿವೈಎಸ್ಪಿ,ಓರ್ವ ಆರ್.ಟಿ.ಓ, ಉಪ ನೊಂದಣಾಧಿ ಕಾರಿಗಳಿಗೂ ಸೋಂಕು

ನೆನ್ನೆ ಪತ್ತೆಯಾದ 112 ಸೋಂಕಿತರಲ್ಲಿ ಇಬ್ಬರು ತಹಸಿಲ್ದಾರ್ ಗಳಿಗೆ ಸೋಂಕು ದೃಡ

Post a Comment

Previous Post Next Post