Homeಸಿನಿಮಾ ನಟರಕ್ಷಸ ಧನಂಜಯ್ ಬಾಲ್ಯದಲ್ಲಿ ರಾಜ್ ಕುಮಾರ್ ರವರ ಪಾತ್ರ July 23, 2020 0 ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಮ್ಮ ಹಾಸನ ಜಿಲ್ಲೆಯ ನಟರಕ್ಷಸ ಧನಂಜಯ್ ರವರು ತಮ್ಮ ಬಾಲ್ಯದ ನೆನಪಿನ ಪೋಟೋ 7 ನೆಯ ತರಗತಿಯಲ್ಲಿ ಡಾ.ರಾಜಕುಮಾರ ಪಾತ್ರವನ್ನು ಮಾಡಿದ ಪೋಟೋವನ್ನು ತಮ್ಮ ಸಮಾಜಿಕ ಜಾಲ ತಾಣದಲ್ಲಿ ಹಂಚಿದ್ದಾರೆ. Tags ಸಿನಿಮಾ Facebook Twitter