ಅರಕಲಗೂಡು: ಪಟ್ಟಣದ ಕೃಷಿ ಇಲಾಖೆ ಮುಂದೆ ಇಂದು ಕರವೇ ಕಾರ್ಯಕರ್ತರ ಪ್ರತಿಭಟನೆ.
ಇಲಾಖೆ ಕರೆದಿರುವ ಹೊರ ಗುತ್ತಿಗೆ ವಾಹನ ಟೆಂಡರ್ ಕೊಣನೂರು ಗಣೇಶ ಟ್ರಾವೆಲ್ಸ್ ಸಲ್ಲಿಸಿರುವ ಅರ್ಜಿ ಕಾನೂನು ಬಾಹಿರವಗಿದ್ದು ಇದನ್ನು ವಜಾಗೊಳಿಸಲು ಒತ್ತಾಯ.
ಇಲಾಖೆಯವರು ಕೇಳಿರುವ ಪೂರಕ ದಾಖಲೆಗಳನ್ನು ಒದಗಿಸಿರುವ ನಮ್ಮ ಟೆಂಡರ್ ಅರ್ಜಿ ಪರಿಗಣಿಸಲು ಆಗ್ರಹ ಪಡಿಸಿದ ಕಾರ್ಯಕರ್ತರು.
Tags
ಅರಕಲಗೂಡು