Homeಚನ್ನರಾಯಪಟ್ಟಣ ಕೋವಿಡ್ 19 ಬಾಧಿತರಾಗಿ ಮೃತರಾದ ರಾಮಾನಂದ ಗುಪ್ತ ರವರ ಶವ ಸಂಸ್ಕಾರ August 13, 2020 0 ಚನ್ನರಾಯಪಟ್ಟಣ: ಕೋವಿಡ್ 19 ಬಾಧಿತರಾಗಿ ಮೃತರಾದ ಚನ್ನರಾಯಪಟ್ಟಣದ 58 ವರ್ಷದ ರಾಮಾನಂದ ಗುಪ್ತ ರವರ ಶವ ಸಂಸ್ಕಾರ ಕಾರ್ಯವನ್ನು ಚನ್ನರಾಯಪಟ್ಟಣ ದ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ನೆರವೇರಿಸಿದರು. Tags ಚನ್ನರಾಯಪಟ್ಟಣ Facebook Twitter