ಹಾಸನ ಜಿಲ್ಲಾ ಸಹಕಾರ ಒಕ್ಕೂಟಕ್ಕೆ ನೂತನ ಅಧ್ಯಕ್ಷರಾಗಿ ಬೇಲೂರು ತಾಲ್ಲೋಕಿನ ಶ್ರೀ ಪಿ.ಎಂ. ದೇವರಾಜುರವರು ಆಯ್ಕೆಯಾಗಿದ್ದಾರೆ. ಇವರಿಗೆ ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀ ರಾಜಪ್ಪಗೌಡರವರು, ಮತ್ತು ನಿರ್ದೇಶಕರುಗಳಾದ ಶ್ರೀ ಆರ್.ಟಿ.ದ್ಯಾವೇಗೌಡರವರು, ಶ್ರೀ ಬಿ.ವಿ.ಕರೀಗೌಡರವರು, ಶ್ರೀ ಹೆಚ್.ಎನ್.ದೇವೇಗೌಡರವರು ಶ್ರೀ ವಿ.ಎನ್.ರಾಜಣ್ಣರವರು, ಶ್ರೀ ನಾಗರಾಜುರವರು, ಶ್ರೀ ಶೇಷಾದ್ರಿ ಶ್ರೀ ಪಿ.ಎಲ್. ನಿಂಗರಾಜು, ಶ್ರೀ ಪದ್ಮರಾಜುರವರು, ಶ್ರೀ ಪುಟ್ಟಸ್ವಾಮಿಗೌಡರವರು, ಶ್ರೀ ಕೆ.ಬಿ.ನಾಗರಾಜೇಗೌಡರವರು, ಶ್ರೀ ವಿ.ಎ.ನಂಜುಂಡಸ್ವಾಮಿ, ಶ್ರೀ ಕೆ.ವೈ.ರವಿರವರು ಹಾಗೂ ಜಿಲ್ಲಾ ಸಹಕಾರ ಒಕ್ಕೂಟದ ಸಿಬ್ಬಂದಿಗಳು ಶುಭಾಷಯ ಕೋರಿದ್ದಾರೆ.
Tags
ಹಾಸನ