ಹೇಮಾವತಿ ಜಲಾಶಯದಿಂದ ಮತ್ತೆ ನದಿಗೆ ನೀರು ಬಿಡುಗಡೆ.


ಹಾಸನ: ಮಲೆನಾಡು ಭಾಗದಲ್ಲಿ ಮತ್ತೆ ಹೆಚ್ಚಿದ ಮಳೆ
# ಸಕಲೇಶಪುರ, ಚಿಕ್ಕಮಗಳೂರು, ಮೂಡಿಗೆರೆ ಭಾಗದಲ್ಲೂ ಭಾರಿ ಮಳೆ 
# ಹಾಸನ ಜಿಲ್ಲೆಯ ಜೀವನದಿ ಹೇಮಾವತಿ ನದಿಗೆ ಒಳಹರಿವಿನಲ್ಲಿ  ಹೆಚ್ಚಳ
# ಹೇಮಾವತಿ ಜಲಾಶಯದಿಂದ ನದಿಗೆ ನೀರು ಬಿಡುಗಡೆ
# ಆರು ಕ್ರಸ್ಟ್ ಗೇಟ್ ಗಳ ಮೂಲಕ 15 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
# ಆಗಸ್ಟ್‌ನಲ್ಲಿ ಎರಡನೇ ಬಾರಿ ನೀರು ಬಿಡುಗಡೆ
# ಬಹುತೇಕ ಭರ್ತಿಯಾದ ಹೇಮಾವತಿ ಜಲಾಶಯ
ಜಲಾಶಯದ ಗರಿಷ್ಠ ಮಟ್ಟ 2922 ಅಡಿ

ಇಂದಿನ ಮಟ್ಟ 2921.53 ಅಡಿ

Post a Comment

Previous Post Next Post