ವಿಷಕಾರಿ ಆಹಾರ ಸೇವಿಸಿ 75 ಜನ ಅಸ್ತವ್ಯಸ್ತ

ಬೇಲೂರು ತಾಲೂಕು ಇಬ್ಬೀಡು ಗ್ರಾಮದಲ್ಲಿ ದಿಬ್ಬಣ ಊಟ ಸೇವಿಸಿದ ಗ್ರಾಮದ ಜನರಿಗೆ ವಾಂತಿ ಬೇಧಿ ಕಾಣಿಸಿಕೊಂಡಿದ್ದು ಅವರು ಬೇಲೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುತ್ತದೆ ವೈದ್ಯಾಧಿಕಾರಿಗಳು ಮಾತನಾಡಿ ಸುಮಾರು 50 ಜನ ದಾಖಲಾಗಿದ್ದಾರೆ ಮತ್ತು 25 ಜನ  ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

Post a Comment

Previous Post Next Post