ಹಾಸನ ಜಿಲ್ಲೆಯಲ್ಲಿನ ಮಳೆ ವರದಿ

ಹಾಸನ ಜಿಲ್ಲೆಯಲ್ಲಿ ಆ.09 ರ ಬೆಳಗಿನವರೆಗೆ ದಾಖಲಾದ ಹಿಂದಿನ 24 ಗಂಟೆಗಳ ಹೋಬಳಿವಾರು ಮಳೆ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 6.4 ಮಿ.ಮೀ., ಹಾಸನ 6.2 ಮಿ.ಮೀ., ದುದ್ದ 2.4 ಮಿ.ಮೀ., ಶಾಂತಿಗ್ರಾಮ 5 ಮಿ.ಮೀ., ಗೊರೂರು 0.3 ಮಿ.ಮೀ. ಮಳೆಯಾಗಿದೆ.
 ಸಕಲೇಶಪುರ ತಾಲ್ಲೂಕಿನ ಹೊಸೂರು 8.4 ಮಿ.ಮೀ., ಶುಕ್ರವಾರ ಸಂತೆ 12.6 ಮಿ.ಮೀ., ಹೆತ್ತೂರು 15.8 ಮಿ.ಮೀ., ಯಸಳೂರು 7.1 ಮಿ.ಮೀ., ಸಕಲೇಶಪುರ 8.2 ಮಿ.ಮೀ., ಬಾಳ್ಳುಪೇಟೆ 2.2 ಮಿ.ಮೀ., ಬೆಳಗೋಡು 2 ಮಿ.ಮೀ., ಮಾರನಹಳ್ಳಿ 33.1 ಮಿ.ಮೀ., ಹಾನುಬಾಳು 5.6 ಮಿ.ಮೀ., ಮಳೆಯಾಗಿದೆ. 

 ಅರಸೀಕೆರೆ ತಾಲ್ಲೂಕಿನ ಜಾವಗಲ್ 1.2 ಮಿ.ಮೀ., ಗಂಡಸಿ 1.4 ಮಿ.ಮೀ., ಕಸಬಾ 1 ಮಿ.ಮೀ., ಬಾಣವಾರ 3 ಮಿ.ಮೀ., ಯಳವಾರೆ 5.2 ಮಿ.ಮೀ. ಮಳೆಯಾಗಿದೆ. ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 2 ಮಿ.ಮೀ., ಕಸಬಾ 3.2 ಮಿ.ಮೀ., ದೊಡ್ಡಮಗ್ಗೆ 2 ಮಿ.ಮೀ. ಮಳೆಯಾಗಿದೆ.
 
 ಆಲೂರು ತಾಲ್ಲೂಕಿನ ಕುಂದೂರು 1 ಮಿ.ಮೀ., ಕೆ. ಹೊಸಕೋಟೆ 5 ಮಿ.ಮೀ, ಪಾಳ್ಯ 2.2 ಮಿ.ಮೀ. ಮಳೆಯಾಗಿದೆ. ಬೇಲೂರು ತಾಲ್ಲೂಕಿನ ಹಗರೆ 2.2 ಮಿ.ಮೀ., ಬೇಲೂರು 1.8 ಮಿ.ಮೀ., ಬಿಕ್ಕೋಡು 6.2 ಮಿ.ಮೀ., ಗೆಂಡೆಹಳ್ಳಿ 5.2 ಮಿ.ಮೀ., ಅರೆಹಳ್ಳಿ 4 ಮಿ.ಮೀ., ಮಳೆಯಾಗಿದೆ.

 ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೆಹಳ್ಳಿ 6.4 ಮಿ.ಮೀ., ಹಿರಿಸಾವೆ 5.1 ಮಿ.ಮೀ., ಶ್ರವಣಬೆಳಗೊಳ 1.8 ಮಿ.ಮೀ. ಮಳೆಯಾಗಿದೆ.

Post a Comment

Previous Post Next Post