ಅರಕಲಗೂಡು ತಾಲೂಕು ಲಕ್ಕೂರಿನಲ್ಲಿ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಹೊಗೆಸೊಪ್ಪು ಬೇರಲ್ ಮನೆ.
ಅರಕಲಗೂಡು ತಾಲೂಕು ರಾಮನಾಥಪುರ ಹೋಬಳಿ ಲಕ್ಕೂರು ಎಂ. ಕೊಪ್ಪಲು ಗ್ರಾಮದಲ್ಲಿ ಹೊಗೆಸೊಪ್ಪು ಬೇರಲ್ ಮನೆ ಅಗ್ನಿಗೆ ಆಹುತಿ.
ಊರಿನ ಬಸವರಾಜ್ ಬಿನ್ ಲೇ ಟ್ ಹುಚ್ಚೇಗೌಡರಿಗೆ ಸೇರಿದ ಬೇರಲ್ ಮನೆಯಲ್ಲಿ ಹೊಗೆಸೊಪ್ಪು ಹದಗೊಳಿಸುವಾಗ ಇಂದು ಬೆಳಗ್ಗೆ ಆಕಸ್ಮಿಕ ಕಾಣಿಸಿಕೊಂಡು ಅವಘಡ, ಗ್ರಾಮಸ್ಥರು ನೀರು ಸುರಿದು ಬೆಂಕಿ ನಂದಿಸಿದ್ದಾರೆ. ಅಗ್ನಿ ಅನಾಹುತದಿಂದ ಅಪಾರ ನಷ್ಟ ರೈತನ ಅಳಲು
Tags
ಅರಕಲಗೂಡು