ಕಸಾಪ ಜಿಲ್ಲಾಧ್ಯಕ್ಷರ ಸ್ಥಾನದ ಅಭ್ಯರ್ಥಿ ರವಿ ನಾಕಲಗೂಡು ಪೂರ್ವಬಾವಿ ಸಭೆ

ಹಾಸನ: ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಸ್ಥಾನದ ಅಭ್ಯರ್ಥಿಯಾದ ಶ್ರೀ ರವಿ ನಾಕಲಗೂಡು ರವರು ಇಂದು ಅಪರಾಹ್ನ 12-00 ಗಂಟೆಗೆ ಹಾಸನ ತಾಲೋಕು ತಹಸೀಲ್ದಾರರಿಗೆ ನಾಮಪತ್ರ ಸಲ್ಲಿಸಲಿದ್ದಾರೆ.ಅದರ ಪೂರ್ವಬಾವಿಯಾಗಿ ನೆನ್ನೆ ಭಾನುವಾರ ಆರ್.ಸಿ ರಸ್ತೆಯ ಪಾಲಿಕಾ ಹೋಟಲ್  ಸಭಾಂಗಣದಲ್ಲಿ ನಡೆದ ಸಭೆಯಲ್ಲಿ 500 ಕ್ಕೂ ಹೆಚ್ಚು ವಿವಿಧ ಕ್ಷೇತ್ರದ ಗಣ್ಯರು,ಸಾಹಿತಿಗಳು,ಎಲ್ಲಾ ಸಮಾಜದ ಮುಖಂಡರು ಸಭೆಯಲ್ಲಿ ಹಾಜರಿದ್ದು ಎಲ್ಲಾ  ರು ಸಲಹೆ ಸೂಚನೆ ನೀಡಿದರು.
ಈ ಸಭೆಯಲ್ಲಿ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡ,ಕಸಾಪ ಅಭ್ಯರ್ಥಿ ರವಿನಾಕಲಗೂಡು, ಗೋಮತಿ ಹೆಚ್.ಎಂ ದಿನೇಶ,ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಗೌರವಾಧ್ಯಕ್ಷರಾದ ಡಾ.ಸಾವಿತ್ರಿ,ಸಾಹಿಗಳಾದ ಗೊರೂರು ಅನಂತರಾಜು,ಶ್ರೀವಿಜಯ ಹಾಸನ,ಸುಶೀಲಾ ಸೋಮಶೇಖರ, ಜಿ.ಮಂಜುನಾಥ, ಟೈಮ್ಸ್ ಗಂಗಾಧರ, ಸುರೇಂದ್ರ ಕುಮಾರ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಜಶೇಖರಪ್ಪ,ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ,ತಾಲೋಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಅಮೃತೇಶ ಆಲೂರು,ರಮೇಶ ಹಾಸನ,ಎಲ್ಲಾ ತಾಲ್ಲೂಕು ಕಸಾಪ ಅಧ್ಯಕ್ಷರಾದ ವಿಷ್ಣು ಪ್ರಕಾಶ ಅರಕಲಗೂಡು, ಪ್ರಕಾಶ ಜೈನ ಚನ್ನರಾಯಪಟ್ಟಣ, ಶ್ರೀಕಾಂತ ಆಲೂರು,ಡಿ.ಕೆ.ಕುಮಾರಯ್ಯ ಹೊಳೆನರಸೀಪುರ, ಮಾರುತಿ ದೇವರಾಜು ಸಕಲೇಶಪುರ, ಪ್ರೋ.ಜಯಣ್ಣ ಗೌಡರು,  ಶಿವಮೂರ್ತಿ.ಹಾಸನದ ಅಧ್ಯಕ್ಷರಾದ ಮಹಾಂತಪ್ಪ ನವರುಯ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಇದ್ದರಿಂದ ಸಭೆಗೆ ಬರಲು ಸಾಧ್ಯವಿಲ್ಲವೆಂದು ಶುಭ ಸಂದೇಶ ಕಳುಹಿಸಿದ್ದರು.17 ಹೋಬಳಿ ಅಧ್ಯಕ್ಷರುಗಳು,ದಲಿತ ಮುಖಂಡರಾದ ಶಂಕರಾಜು,ಮಾಜಿ ಅಧ್ಯಕ್ಷರಾದ ನಗರಾಭಿವೃದ್ದಿ ಪ್ರಾಧಿಕಾರದ ಕೃಷ್ಣಕುಮಾರ,ರಾಜ್ಯ ಸಂಚಾಲಕರಾದ ದಲಿತ ಸಂಘರ್ಷ ಸಮಿತಿಯ ಅಂಬಿಗ ಮಲೇಶ,ಸಂಜೀವಿಯ ಆಸ್ಪತ್ರೆಯ ಪದಾಧಿಕಾರಿ ಗಿರಿಗೌಡರು ಸುರೇಶ,ಕಟ್ಟಾಯ ರಾಮಣ್ಣ ಮಾಜಿ ಅಧ್ಯಕ್ಷರಾದ ಗಣೇಶ, ಬಿ.ಕೆ ತುಳಿಸಿಧರ್,ಡಿ ವೈ ಗೋಪಾಲಣ್ಣ,ಮಾಜಿ ನಗರ ಸಭೆ ಸದಸ್ಯರಾದ ಹೆಚ್.ಎನ್ ದೇವರಾಜು,ರಾಜ್ಯ ಒಕ್ಕಲಿಗರ ಯುವ ವೇದಿಕೆಯ ರಾಕೇಶ್ ಗೌಡ,ರಕ್ಷಣಾ ವೇದಿಕೆಯ ಸತೀಶ ಪಟೇಲ್ ,ನವಕರ್ನಾಟಕ ವೇದಿಯ ಶಂಕರಗೌಡ, ವಿಷ್ಣು ವರ್ಧನ ಸಂಘ ಅಧ್ಯಕ್ಷರಾದ ಮಹಾಂತೇಶ, ವಿಜಯಕುಮಾರ,ಮಾಜಿ ನಗರ ಸಭಾ ಸದಸ್ಯರಾದ ಶಂಕರ,ಇದ್ದಿತು ದೇವಣ್ಣ ಸೇವಾದಳ ರಾಣಿ,ಚೈತ್ರ ನಾಯಕರಹಳ್ಳಿ,ಜಾವಗಲ್ ದಯಾನಂದ,ಗಂಡಸು ರಮೇಶ,ಬಿ.ಟಿ.ಮಾನವ ಹಾಗೂ ಎಲ್ಲಾ ತಾಲೋಕಗಳ ಪದಾಧಿಕಾರಿಗಳು, ಎಲ್ಲಾ ತಾಲೋಕು ಪ್ರಮುಖರು ಹಾಜರದ್ದರು

Post a Comment

Previous Post Next Post