ಶುಂಠಿ ಬೆಳೆಯೊಂದಿಗೆ ಬೆಳೆಯಲಾಗಿದ್ದ ಗಾಂಜಾವನ್ನ ಕುಂಸಿ ಠಾಣಾ ಪೊಲೀಸ್ ರು ದಾಳಿ ನಡೆಸಿ ಅಮಾನತ್ತು ಪಡಿಸಿಕೊಂಡಿದ್ದಾರೆ.
ದೊಡ್ಡಮಟ್ಟಿ ಗ್ರಾಮದಲ್ಲಿ ಪಾಂಡುರಂಗ ಎಂಬುವರ ಹೊಲದಲ್ಲಿ ಶುಂಠಿ ಬೆಳೆಯ ಮಧ್ಯೆ ಗಾಂಜಾವನ್ನ ಬೆಳೆಯಲಾಗಿತ್ತು. ಡಿಎಸ್ಪಿ ಉಮೇಶ್ ಈಶ್ವರ್ ನಾಯಕ್ ಮಾರ್ಗದರ್ಶನದಲ್ಲಿ, ಶಿವಮೊಗ್ಗ ಗ್ರಾಮಾಂತರ ವೃತ್ತದ ಪೊಲೀಸ್ ನಿರೀಕ್ಷಕ ಸಂಜೀವ್ ಕುಮಾರ್ , ನವೀನ್ ಕುಮಾರ್ ಮಠಪತಿ, ಪಿಎಸ್ಐ, ಕುಂಸಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.