ಹೊಳೆನರಸೀಪುರದಲ್ಲಿ ಸಚಿವ ಗೋಪಾಲಯ್ಯ ಹೇಳಿಕೆ

ಕೆಲವು ದುಷ್ಟ ಶಕ್ತಿಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಯತ್ನಿಸುತ್ತಿವೆ
ಈ ದುಷ್ಟ ಶಕ್ತಿಗಳ ವಿರುದ್ಧ ಸರ್ಕಾರ 
ಕಠಿಣ ಕ್ರಮ ಕೈಗೊಳ್ಳಲಿದೆ

ದುಷ್ಟ ಶಕ್ತಿಗಳನ್ನು ನಮ್ಮ ಸರ್ಕಾರ ಮಟ್ಟಹಾಕುತ್ತೆ

ಹಾಸನದಲ್ಲಿ ಬೆಂಗಳೂರು ಗಲಭೆ ಬಗ್ಗೆ ಸಚಿವ ಗೋಪಾಲಯ್ಯ ತೀವ್ರ ಆಕ್ತೋಶ

ಬೆಂಗಳೂರಿನ ಗಲಭೆ ಪೂರ್ವ ನಿಯೋಜಿತ ಎಂದು ಅನ್ನಿಸುತ್ತಿದೆ

ಇಡೀ ಘಟನೆಯನ್ನು ಗೃಹ ಸಚಿವರು ಖುದ್ದಾಗಿ ಗಮನಿಸುತ್ತಿದ್ದಾರೆ

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ

ಕಠಿಣ ನಿರ್ಧಾರ ಕೈಗೊಳ್ಳೋ ಶಕ್ತಿ ನಮ್ಮ ಸರ್ಕಾರಕ್ಕೆ ಇದೆ

ಗೃಹ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಮೇಲೆ ಯಾವುದೇ ಒಂದು ಸಮುದಾಯವನ್ನ ಕಡೆಗಣಿಸಿ ನಡೆಸಿಕೊಂಡಿಲ್ಲ

ಒಂದು ವರ್ಷದ ಅವಧಿಯಲ್ಲಿ ಯಾವುದೇ ಗಲಭೆ ನಡೆದಿಲ್ಲ

ಸಿಎಂ ಅವರು ಎಲ್ಲಾ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ

ಖಂಡಿತಾ ಇದೊಂದು ಗಂಭೀರ ವಿಚಾರ, ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಲಿದೆ

ಈ ಘಟನೆ ಹಿಂದಿನ ದುಷ್ಟ ಶಕ್ತಿ ಗಳ ವಿರುದ್ದ ಕಠಿಣ ಕ್ರಮ ನಿಶ್ಚಿತ ಎಂದ ಸಚಿವರು

ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಆಗಮಿಸಿ ಹೇಳಿಕೆ