ರಾಮನಾಥಪುರ: ಹತ್ತಿ ಉರಿದ ಬ್ಯಾರೆಲ್ ಮನೆ

ಅರಕಲಗೂಡು ತಾಲ್ಲೂಕಿನ  ರಾಮನಾಥಪುರ ಹೋಬಳಿ ಮಲ್ಲಾಪುರ ಗ್ರಾಮದ ಮಲ್ಲೇಶ್ ಎಂಬುವವರ ಬ್ಯಾರನ್ ಮನೆಗೆ ಇಂದು ಸುಮಾರು 4 ಗಂಟೆ ಸಮಯದಲ್ಲಿ  ಹತ್ತಿ  ಉರಿಯುತ್ತಿದ್ದು, 
ನಂತರ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಗಳು ಹತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ...

ಅಪಾರ ಬೆಳೆ ನಷ್ಟ ವಾಗಿದೆ ಎಂದು ಅಳಲಿನಿಂದ ರೈತ ತನ್ನ ನೋವನ್ನು ಹೇಳಿಕೊಂಡರು.

Post a Comment

Previous Post Next Post