ಹೊಸ ಕನ್ನಡ ಕೀಲಿಮಣೆ ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದ ಲೋಕಾರ್ಪಣೆ

ಕನ್ನಡ ಟೈಪಿಂಗ್ ಕನ್ನಡ ಡಿಜಿಟಲ್ ಕಂಟೆಂಟ್ ಹೆಚ್ಚುವುದಕ್ಕೆ ತುಂಬಾ ಸಹಾಯಕ ಮತ್ತು ಅತಿಮುಖ್ಯವಾದ  ತುರ್ತಾದ ಅವಶ್ಯಕತೆ ಇತ್ತು
ಸರ್ಕಾರ ಈ ಸಂಸ್ಥೆಗೆ ಉತ್ತೇಜನ ಕೊಟ್ಟು ಸರ್ಕಾರಿ ಕಚೇರಿಗಳಲ್ಲಿ ಉಪಯೋಗ ಮಾಡಿ  ಒಳ್ಳೆಯ ಪ್ರತಿಫಲ ಸಿಕ್ಕರೆ ಎಲ್ಲಾ ಕಚೇರಿಗಳಲ್ಲಿ ಅಳವಡಿಸಿದರೆ ಒಳ್ಳೆಯದು

Post a Comment

Previous Post Next Post